ಬಭ್ರುವಾಹನ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮತ್ತು ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಾಣ ಮಾಡಿರುವ ೧೯೭೭ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್, ಬಿ.ಸರೋಜಾದೇವಿ ಮತ್ತು ಕಾಂಚನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಕಥೆ == ಬಭ್ರುವಾಹನ, ಅರ್ಜುನನ ಮಗ. ಅರ್ಜುನ ,ಮಣಿಪುರಕ್ಕೆ ಹೋಗಿ ಬಭ್ರುವಾಹನನ ವಿರುದ್ಧ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ, ಬಭ್ರುವಾಹನ ಅರ್ಜುನನನ್ನು ಕೊಲ್ಲುತ್ತಾನೆ. ಮುಂದೆ ಏನಾಗುವುದು? == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಬಿ.ಸರೋಜಾದೇವಿ, ಕಾಂಚನ ಜಯಮಾಲ, ರಾಮಕೃಷ್ಣ ಸತ್ಯ